electric shock
ನಾಮವಾಚಕ

ವಿದ್ಯುದಾಘಾತ; ದೇಹದ ಮೂಲಕ ವಿದ್ಯುತ್ತು ಹರಿಯುವುದರಿಂದ ಹಠಾತ್ತನೆ ಉಂಟಾಗುವ ನರಗಳ ಪ್ರಚೋದನೆ ಮತ್ತು ಸ್ನಾಯುಗಳ ಸಂಕೋಚನೆ.